Thursday, April 17, 2008
Subscribe to:
Posts (Atom)
ನೋಡ್ರೀ,ನಾನು ಇಲ್ಲಿ ಸತ್ಯವನ್ನೇ ಹೇಳುತ್ತೇನೆ ,ಸತ್ಯವಲ್ಲದ ಸುಳ್ಳನ್ನು ಹೇಳೋಲ್ಲಾ .ನಿಜವಾಗಿಯು ನನಗೆ ಬ್ಲಾಗ್ ಮುಖಾಂತರ ಭಾವನೆಗಳನ್ನು ಬರೆದಿಡಬಹುದು ಎಂದು ಗೊತ್ತಾಗಿದ್ದೆ ನವಿಲುಗರಿ ಸೋಮು,ಸಿಂಚು ಎಂಬಾ ಮಿಂಚನ್ನು ಮೂಡಿಸೋ ಸೌಮ್ಯ,ಮಲೆನಾಡ ಹುಡುಗಿಯ ಬ್ಲಾಗ್ಗಳನ್ನು ನೋಡಿದಾಗಲೇ...ಹಾಗಾಗಿ ಇದು ನನ್ನ ಮೊದಲ ಅಕ್ಷರಾಭ್ಯಾಸ...ಕಲಿಯೋ ಅವಸರದಲ್ಲಿ,ಅಥವಾಉತ್ಸಾಹದಲ್ಲಿ ಬರವಣಿಗೆ ತಪ್ಪಿದರೆ ತಿದ್ದಿ ಅಭ್ಯಾಸ ಮಾಡಿಸಿ,,,ಖಂಡಿತಾ ನನ್ನ ಹೆಸರ(ಪ್ರವೀಣ)ನ್ನು ಸಾರ್ಥಕ ಮಾಡಿಕೊಳ್ಳುತ್ತೇನೆ ....|